Surprise Me!

ಟೊಮೆಟೊ ಬೆಳೆಗಾರರೇ ಬೆಲೆ ಕುಸಿದಾಗ ಚಿಂತೆ ಬಿಡಿ: ನಿಮಗಾಗಿ 'ಸ್ಮಾರ್ಟ್ ಪ್ರಿಸರ್ವೇಷನ್ ಸಿಸ್ಟಮ್' ರೆಡಿ

2025-11-20 56 Dailymotion

ಟೊಮೆಟೊ ಬೆಳೆಗಾರರಿಗಾಗಿ ಸ್ಮಾರ್ಟ್ ಪ್ರಿಸರ್ವೇಷನ್ ಸಿಸ್ಟಮ್ ಎಂಬ ನೂತನ ತಂತ್ರಜ್ಞಾನದ ಸಾಧನವನ್ನು ದಾವಣಗೆರೆಯ ಕಾಲೇಜೊಂದರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

Buy Now on CodeCanyon