Will DK Shivakumar resign from the KPCC president post?”

DK ಶಿವಕುಮಾರ್,ತಮ್ಮ kpcc ಹುದ್ದೆಗೆ ರಾಜಿನಾಮೆ ನೀಡುವ ಸುಳಿವನ್ನು ನೀಡಿದ್ದು ಕಾರ್ಯಕರ್ತರಲ್ಲಿ ಆತಂಕ ಮೂಡಿದೆ. ನಾನು ಆ ಹುದ್ದೆಯನ್ನು ಶಾಶ್ವತವಾಗಿ ಹೊಂದಲು ಸಾಧ್ಯವಿಲ್ಲ. ಈಗಾಗಲೇ ಐದೂವರೆ ವರ್ಷಗಳು ಕಳೆದಿವೆ ಮತ್ತು ಮಾರ್ಚ್‌ನಲ್ಲಿ ಆರು ವರ್ಷಗಳು ತುಂಬಲಿವೆ ಎಂದು ಹೇಳಿದರು.
DK Shivakumar has hinted at resigning from his KPCC post, creating concern among party workers. ‘I cannot hold this position permanently. It has already been five and a half years, and in March it will complete six years,’ he said.”

#CMSiddaramaiah #DKShivakumar,
#Ahinda
#DalitCM #YatindraSiddaramaiah #SatishJarakiholi #NovemberKranthi #KarnatakaCMRace #PowerSharingPolitics #DKSvsSiddu #IqbalHussain #ShivagangaBasavaraj #CongressMLA #RAshok DKS

Also Read

ಮೋದಿಗಿಂತ ದೊಡ್ಡ ಅಹಿಂದ ನಾಯಕರಿಲ್ಲ; ಕೆ. ಸುಧಾಕರ್ :: https://kannada.oneindia.com/news/davanagere/there-is-no-big-ahinda-leader-than-pm-modi-says-dr-sudhakar-240060.html?ref=DMDesc

ಅಹಿಂದ ವರ್ಗಗಳು ಇನ್ನಾದರೂ ಈ ಬಗ್ಗೆ ಗಂಭೀರವಾಗಿ ಯೋಚಿಸುವುದು ಒಳ್ಳೆಯದು :: https://kannada.oneindia.com/news/mysuru/congress-leader-dr-hc-mahadevappa-statement-about-ahinda-people-228805.html?ref=DMDesc

ಮತ್ತೆ ಸಿದ್ದರಾಮಯ್ಯ 'ಕೈ' ಬಲ: ಮೊದಲ 'ಅಹಿಂದ ಸಮಾವೇಶ'ಕ್ಕೆ ಮುಹೂರ್ತ ಫಿಕ್ಸ್! :: https://kannada.oneindia.com/news/karnataka/congress-high-command-given-permission-to-siddaramaiah-to-ahinda-convention-on-march-13-215841.html?ref=DMDesc

~HT.188~ED.34~PR.28~