ಮೈಸೂರು ಜಿಲ್ಲೆ ಶುದ್ಧ ಗಾಳಿ ಹೊಂದಿರುವ ರಾಜ್ಯದ ನಗರಗಳಲ್ಲಿ ಮೊದಲ ಸ್ಥಾನ ಪಡೆದರೆ ದೇಶದಲ್ಲೇ 3ನೇ ನಗರ ಎಂಬ ಪಟ್ಟ ಗಿಟ್ಟಿಸಿಕೊಂಡಿದೆ.