Surprise Me!

'ನೀರು ಮನೆಗೆ ಬಂದ ಬಳಿಕ ಎಲ್ಲವೂ ಬದಲಾಯಿತು': ಜಲ ಮಾತೆ ಖ್ಯಾತಿಯ ಆಮ್ಲಾ ಅಶೋಕ್ ರುಯಾ

2025-11-20 6 Dailymotion

ಗ್ರಾಮೀಣಾಭಿವೃದ್ಧಿ ಕ್ಷೇತ್ರದ ಸಾಧಕಿ 'ಜಲ ಮಾತೆ' ಎಂದು ಹೆಸರಾದ ಆಮ್ಲಾ ಅಶೋಕ್ ರುಯಾ ಅವರಿಗೆ ರಾಮೋಜಿ ಶ್ರೇಷ್ಠತಾ ಪ್ರಶಸ್ತಿ ಕೊಡಮಾಡಲಾಗಿದೆ. ಬನ್ನಿ, ನೀರಿನ ಮಹತ್ವ ಮತ್ತು ರಾಜಸ್ಥಾನದಲ್ಲಾದ ಬದಲಾವಣೆಯ ಬಗ್ಗೆ ಅವರ ಮಾತುಗಳಲ್ಲಿ ತಿಳಿದುಕೊಳ್ಳೋಣ.

Buy Now on CodeCanyon