ಸೋಮೇಶ್ವರ ಕಡಲ ತೀರದಲ್ಲಿ 'ಗುಳಿಗ ಗುಳಿಗ' ಹಾಡಿನ ಚಿತ್ರೀಕರಣ ಸಂದರ್ಭ ನಡೆದ ಗೂಂಡಾಗಳ ದಾಳಿ ಬಗ್ಗೆ ನಿರ್ದೇಶಕ ಸುಧೀರ್ ಅತ್ತಾವರ್ ಮಾತನಾಡಿದ್ದಾರೆ.