<p>ಈ ಕೇಸ್ ಅನ್ನ ಸೀರಿಯಸ್ಸಾಗಿ ತಗೆದುಕೊಂಡ ಬೆಂಗಳೂರು ಪೊಲೀಸರು ದರೋಡೆಕೋರರ ಹಿಂದೆ ಬಿದ್ದಿದ್ರು.. ಸಣ್ಣ ಸುಳಿವು ಬಿಡದೇ ಎಲ್ಲಾ ಆ್ಯಂಗಲ್ನಲ್ಲೂ ತನಿಖೆ ನಡೆಸಿದ್ರು.. ಪರಿಣಾಮ ಘಟನೆ ನಡೆದು 24 ಗಂಟೆಯಲ್ಲೇ ಕಳ್ಳರು ತಗ್ಲಾಕಿಕೊಂಡಿದ್ದಾರೆ.. ಅಷ್ಟಕ್ಕೂ ಈ ದರೋಡೆಕೋರರು ತಗ್ಲಾಕಿಕೊಂಡಿದ್ದೇಗೆ..? ಪೊಲೀಸರ ರೋಚಕ ಬೇಟೆ ಹೇಗಿತ್ತು ಅನ್ನೋದೇ ಇವತ್ತಿನ ಎಫ್.ಐ.ಆರ್</p>
