ಜೈಲ್ ವಿಡಿಯೋ ಕೇಸ್ನ ಲ್ಲಿ ವಿಜಯಲಕ್ಷ್ಮೀ ಹೆಸರು; ದರ್ಶನ್ ಗಾಗಿ ದೊಡ್ಡ ರಿಸ್ಕ್ ತೆಗೆದುಕೊಂಡ್ರಾ ಪತ್ನಿ..?
2025-11-21 1 Dailymotion
<p>ದರ್ಶನ್ ಪತ್ನಿ ವಿಜಯಲಕ್ಷ್ಮೀ ಪತಿಗಾಗಿ ಮಾಡಿದ ಹೋರಾಟಗಳ ವಿಷ್ಯ ಗೊತ್ತೇ ಇದೆ. ಇದೀಗ ದಾಸನ ದಿ ಡೆವಿಲ್ ಸಿನಿಮಾದ ಪ್ರಚಾರದ ಜವಾಬ್ದಾರಿಯನ್ನೂ ವಿಜಯಲಕ್ಷ್ಮೀ ವಹಿಸಿಕೊಂಡಿದ್ದಾರೆ. </p>