ಸಿಂಪತಿ ಕಾರ್ಡ್ ಪ್ಲೇ ಮಾಡ್ತಿದ್ದಾರಾ ಅಶ್ವಿನಿ ಗೌಡ..? ಅಶ್ವಿನಿ ಗೌಡ ಬಂಡವಾಳ ಬಯಲು ಮಾಡಿದ ಗಿಲ್ಲಿ..!
2025-11-21 1 Dailymotion
<p>ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳು ತನಗೆ ಮರ್ಯಾದೆ ಕೊಡ್ತಿಲ್ಲ ಅಂತ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ ಮಾಡ್ತಾ ಇದ್ದಾರೆ. ದೊಡ್ಮನೆಯಲ್ಲಿ ಇದೊಂಥರಾ ಹೊಸ ಎಪಿಸೋಡ್ ಅನ್ನಬಹುದು. ಆದ್ರೆ ಅಶ್ವಿನಿ ಆಟ ನೋಡಿ ವೀಕ್ಷಕರು ಏನ್ ಹೇಳ್ತಿದ್ದಾರೆ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.</p>