ಬಂಗಾಳದಲ್ಲಿ ಸಾವಿರ ಕಾಯಿಗಳ ಬಾಳೆ ಗಿಡ ನಿರೀಕ್ಷೆಗೂ ಮೀರಿ ಬೆಳೆದಿದ್ದು, ಇದರ ಬೆಳೆವಣಿಗೆಗೆ ನೆಲವನ್ನು ಅಗೆದು ಗುಂಡಿ ಮಾಡಿ ಸ್ಥಳ ನೀಡಲಾಗಿದೆ.