Explainer: ಕನ್ನಡ ಚಿತ್ರಗಳ ಸೋಲು-ಗೆಲುವು ಯಾರ ಕೈಯಲ್ಲಿದೆ? 'ಕಾಂತಾರ' ಯಶಸ್ಸು ಎಷ್ಟು ವರ್ಕೌಟ್ ಆಯ್ತು?
2025-11-21 59 Dailymotion
ಕಂಟೆಂಟ್‌ನಿಂದಲೇ ಸಿನಿಮಾ ಗೆಲ್ಲುವುದೇ? ಪ್ರೇಕ್ಷಕ ಪ್ರಭುಗಳ ಪ್ರತಿಕ್ರಿಯೆ ಸಿನಿಮಾ ಯಶಸ್ಸಿಗೆ ಎಷ್ಟು ಮುಖ್ಯ? ಚಿತ್ರಗಳ ಸೋಲು-ಗೆಲುವು ಯಾರ ಕೈಯಲ್ಲಿದೆ? ಕಾಂತಾರ ಸಿನಿಮಾ ಯಶಸ್ಸು ಹೇಗೆ ಪ್ರಭಾವ ಬೀರಿತು? ಎಂಬುದರ ಬಗ್ಗೆ ಚಿತ್ರರಂಗದ ಗಣ್ಯರು ಮಾತನಾಡಿದ್ದಾರೆ.