ರಾಜ್ಯಮಟ್ಟದ ಕಚೇರಿಗಳಿಗೆ ವೇದಿಕೆಯಾಗಬೇಕಿದ್ದ ಬೆಳಗಾವಿಯ ಸುವರ್ಣ ವಿಧಾನಸೌಧ ಇದೀಗ ವಿಭಾಗ ಮಟ್ಟದ ಕಚೇರಿಗಳಿಗಷ್ಟೇ ಸೀಮಿತವಾಗಿದೆ.