ಶಿವರಾಮಯ್ಯ ಶಕ್ತಿಯುದ್ಧ! ‘ಪವರ್’ ಪಾಲಿಟಿಕ್ಸ್.. ಪ್ರಚಂಡ ಶಕ್ತಿಗಳ ಮಹಾವತಾರ..!
2025-11-22 0 Dailymotion
<p> ‘5 ವರ್ಷ ನಾನೇ ಸಿಎಂ’ ಎಂದ ಸಿದ್ದುಗೆ ಡಿಕೆ ಅಭಿನಂದನೆ..! ಬಂಡೆ ಸೇನೆ ದಂಡಯಾತ್ರೆ.. ಡಿಕೆ ಹೇಳಿದ ರಕ್ತ ರಹಸ್ಯ..! ಸಿದ್ದು ಸಿಪಾಯಿಗಳ ಊಟದ ಆಟ.. ಬಂಡೆ ಆಸ್ಫೋಟ..! ಭಲೇ ಬಂಡೆ.. ಸೈರಾ ಸಿದ್ದು.. ಘೋರ ಕಾಳಗ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಶಿವರಾಮಯ್ಯ ಶಕ್ತಿಯುದ್ಧ..</p>