ಅಶ್ವಿನಿ ಕೋಪದ ಬೆಂಕಿಗೆ ತುಪ್ಪ ಹಾಕಿದ ಗಿಲ್ಲಿ! ಅಶ್ವಿನಿ ಉಪವಾಸ ಸತ್ಯಾಗ್ರಹ.. ಗಿಲ್ಲಿ ಮಾತಿನ ಬಾಣ!
2025-11-22 3,993 Dailymotion
<p>ಬಿಗ್ ಬಾಸ್ ನಲ್ಲಿ ಈ ವಾರವಿಡೀ ಗಿಲ್ಲಿ ಆಂಡ್ ಅಶ್ವಿನಿ ಗೌಡ ವಾರ್ ಕಂಟಿನ್ಯೂ ಆಗಿದೆ. ಅದರಲ್ಲೂ ಶುಕ್ರವಾರ ಸಿಕ್ಕ ಟಾಸ್ಕ್ ನ ಬಳಸಿಕೊಂಡು ಅಶ್ವಿನಿಯನ್ನ ರೋಸ್ಟ್ ಮಾಡಿ ಹಾಕಿದ್ದಾನೆ ಗಿಲ್ಲಿ.</p>