Surprise Me!

ಡೆವಿಲ್​​ ಧಮಾಕ! ದಾಸ ಜೈಲಲ್ಲಿದ್ರು ಸಿನಿಮಾಗೆ ಕೋಟಿ ಡಿಮ್ಯಾಂಡ್!

2025-11-22 19,413 Dailymotion

<p>ಚಾಲೆಂಜಿಂಗ್ ಸ್ಟಾರ್ ದರ್ಶನ್​ ಜೈಲಲ್ಲೇ ಇರಲಿ, ಹೊರಕೇ ಇರಲಿ.. ರೆಕಾರ್ಡ್​ ಬುಕ್​​​ ಮಾತ್ರ ಯಾವಾಗ್ಲು ಅವರ ಹೆಸರಲ್ಲಿ ಓಪನ್ ಆಗೇ ಇರುತ್ತೆ. ಈಗ ದಾಸನ ಅನುಪಸ್ಥಿತಿಯಲ್ಲಿ ಅವರೇ ನಟಿಸಿರೋ ಡೆವಿಲ್ ಸಿನಿಮಾ ಬೇರೆ ಬರ್ತಾ ಇದೆ. ಜೈಲಿನಲ್ಲಿರೋ ನೋವಿನ ಜೊತೆ ದೊಡ್ಡ ಖುಷಿ ಸಮಾಚಾರವೊಂದನ್ನ ಈ ಡೆವಿಲ್​​  ಕೊಟ್ಟಿದ್ದಾನೆ. </p>

Buy Now on CodeCanyon