ಈ ವರುಷ ಬನ್ನೇರುಘಟ್ಟ ಜೈವಿಕ ಉದ್ಯಾನವನ ಹೊಸ ಮರಿಗಳಿಂದ ತುಂಬಿದೆ. ಸಿಂಹದಿಂದ ಹಿಡಿದು ಪಕ್ಷಿ ವಿಭಾಗದವರೆಗೆ ಸಂತಾನೋತ್ಪತ್ತಿ ಸಮೃದ್ಧವಾಗಿದೆ.