ಬೆಂಗಳೂರಲ್ಲಿ ಎಟಿಎಂ ಹಣ ದರೋಡೆ ಪ್ರಕರಣ: 54 ಗಂಟೆಯೊಳಗೆ ಕಾನ್ಸ್ಟೇಬಲ್ ಸೇರಿ ಮೂವರ ಬಂಧನ, ₹5.76 ಕೋಟಿ ಜಪ್ತಿ
2025-11-22 53 Dailymotion
ಎಟಿಎಂಗೆ ತುಂಬಿಸಬೇಕಿದ್ದ ಹಣ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ₹5.76 ಕೋಟಿ ಜಪ್ತಿ ಮಾಡಿದ್ದಾರೆ. ಪ್ರಕರಣವು ಸಾಕಷ್ಟು ಸವಾಲಿನಿಂದ ಕೂಡಿತ್ತು ಎಂದಿರುವ ಪೊಲೀಸ್ ಆಯುಕ್ತರು, ತನಿಖಾ ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.