ಸ್ನೇಹಿತನ ಮದುವೆಗೆಂದು ಜರ್ಮನಿಯಿಂದ ಬಂದಿದ್ದ ಯುವಕನೊಬ್ಬ ಬೈಕ್ ಅಪಘಾತದಿಂದಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.