Surprise Me!

ಬೇರೆ ರಾಜ್ಯದಲ್ಲಿ ಇಲ್ಲದ ವ್ಯವಸ್ಥೆ ಇಲ್ಲಿ ಯಾಕೆ?: ಅಧಿವೇಶನದಲ್ಲಿ ಶಾಸಕರು, ಸಚಿವರಿಗೆ ಉಚಿತ ಊಟಕ್ಕೆ ಭೀಮಪ್ಪ ಗಡಾದ ಆಕ್ಷೇಪ

2025-11-23 6 Dailymotion

ಭತ್ಯೆಯನ್ನೂ ತೆಗೆದುಕೊಳ್ಳುತ್ತಾರೆ. ಉಚಿತ ಊಟೋಪಹಾರವನ್ನು ಮಾಡುತ್ತಾರೆ. ಇದು ಸರಿಯಲ್ಲ.‌ ಎರಡರಲ್ಲಿ ಒಂದು ತೆಗೆದುಕೊಳ್ಳಲಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದ್ದಾರೆ.

Buy Now on CodeCanyon