ಆಗಸ್ಟ್ ತಿಂಗಳಿನಲ್ಲಿ ಮದ್ದೂರಿನಲ್ಲಿ ಮನೆಗೆ ನುಗ್ಗಿ ದರೋಡೆ ನಡೆದಿತ್ತು. ಸುಮಾರು 2.5 ತಿಂಗಳ ಬಳಿಕ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.