ಹಿರಿಯ ನಟ ಧರ್ಮೇಂದ್ರ ನಿಧನ: 6 ದಶಕ, 300ಕ್ಕೂ ಹೆಚ್ಚು ಸಿನಿಮಾ; ಭಾರತೀಯ ದಿಗ್ಗಜ ತಾರೆ ಇನ್ನು ನೆನಪು ಮಾತ್ರ
2025-11-24 31 Dailymotion
ಭಾರತೀಯ ಚಿತ್ರರಂಗದಾದ್ಯಂತ ಹೆಸರು ಮಾಡಿದ್ದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನರಾಗಿದ್ದಾರೆ. ಧರ್ಮೇಂದ್ರ ಅವರ ನಿಧನದ ಸುದ್ದಿಯನ್ನು ಐಎಎನ್ಎಸ್ಗೆ ಹತ್ತಿರದ ಮೂಲಗಳು ದೃಢಪಡಿಸಿವೆ.