ಧರ್ಮೇಂದ್ರ ನಿಧನ: ಸ್ಮಶಾನದತ್ತ ಅಮಿತಾಭ್ ಬಚ್ಚನ್, ಅಮೀರ್, ಸಲ್ಮಾನ್, ಸಂಜಯ್ ದತ್ ಸೇರಿ ಖ್ಯಾತ ಸೆಲೆಬ್ರಿಟಿಗಳು
2025-11-24 34 Dailymotion
6 ದಶಕಗಳ ಕಾಲ ಭಾರತೀಯ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಹಿರಿಯ ಬಾಲಿವುಡ್ ನಟ ಧರ್ಮೇಂದ್ರ ಅವರಿಂದು ಮುಂಬೈನಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು.