Surprise Me!

ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂ.ಎಲ್​.ಎ ಆಗಬೇಕಿದ್ದವಳು ಜೈಲು ಪಾಲು..!

2025-11-25 2,728 Dailymotion

<p>ಅವಳು ಸುಂದರ ನಟಿ, ಮಾಡೆಲ್, ಆದ್ರೆ ಸಿನಿಮಾ ಕ್ಷೇತ್ರದಿಂದ ರಾಜಕೀಯ ರಂಗ ಪ್ರವೇಶ ಮಾಡಿದ್ಲು..  ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ಲು..  ನಾಯಕಿಯಾಗಿ ಬೆಳೆಯುತ್ತಿದ್ದಳು.. ಒಮ್ಮೆ ಎಲೆಕ್ಷನ್​ಗೂ ನಿಂತು ಸೋತಿದ್ಲು.. ಆದ್ರೆ ಇಷ್ಟನ್ನೇ ಮಾಡಿಕೊಂಡು ಹೋಗಿದ್ದಿದ್ರೆ ಇವತ್ತು ನಾವು ಈಕೆ ಬಗ್ಗೆ ಹೇಳುತ್ತಲೇ ಇರಲಿಲ್ಲ.. </p>

Buy Now on CodeCanyon