Surprise Me!

‘ಹೈ’ ತೀರ್ಮಾನಕ್ಕೆ ‘ಜೈ’ ಎನ್ನುತ್ತಲೇ ಸಿದ್ದು ಸುಪ್ತ ವ್ಯೂಹ! ಅಧಿಕಾರ ಹಂಚಿಕೆ.. ನಿರ್ಣಾಯಕ ಹೆಜ್ಜೆಯಿಟ್ಟ ಡಿಕೆ!

2025-11-25 13,342 Dailymotion

<p>ಒಡೆದ ಮನೆ.. ದೆಹಲಿ ಒಡ್ಡೋಲಗಕ್ಕೆ ಪಟ್ಟದ ಬೆಂಕಿ ಚೆಂಡು..! ಒಳಗೆ ಕುಸ್ತಿ.. ಹೊರಗೆ ದೋಸ್ತಿ.. ಗುರಿಕಾರರ ಗುರಿ..! ಕೊಟ್ಟು ಹೋಗುವುದು.. ಬಿಟ್ಟು ಹೋಗುವುದು.. ಬಂಡೆಯೇಟು..! ‘ಹೈ’ತೀರ್ಮಾನಕ್ಕೆ ‘ಜೈ’ ಎನ್ನುತ್ತಲೇ ಸಿದ್ದು ಸುಪ್ತ ವ್ಯೂಹ..! ಬೊಂಬೆ ಆಡ್ಸೋನು ಮೇಲೆ ಕುಂತವ್ನೆ..</p>

Buy Now on CodeCanyon