ಕಾಡು ಮಾದರಿ ತೋಟದ ಮೂಲಕ ಲಾಭದಾಯಕ ಕೃಷಿಯನ್ನಾಗಿಸಿದ ಪ್ರಕಾಶ್ ಮಂಚಾಲೆ; ಕೈಹಿಡಿದ ವಿನೂತನ ಕೃಷಿ ಪದ್ಧತಿ
2025-11-25 651 Dailymotion
ಪ್ರಕಾಶ್ ಮಂಚಾಲೆ ಅವರು ಕಾಡು ಮಾದರಿ ತೋಟವನ್ನೇ ಲಾಭದಾಯಕ ಕೃಷಿಯನ್ನಾಗಿ ಮಾಡಿಕೊಂಡಿದ್ದಾರೆ. ಇದೊಂದು ನಿರಂತರವಾಗಿ ಲಾಭ ತಂದು ಕೊಡುವ ವಿನೂತನ ಕೃಷಿ ವಿಧಾನವೆಂದೇ ಹೇಳಬಹುದು.