Surprise Me!

ಸಿನಿ EXPRESS: ಉಪೇಂದ್ರ ‘ಆಂಧ್ರ ಕಿಂಗ್ ತಾಲೂಕ' ರಿಲೀಸ್

2025-11-25 1 Dailymotion

<p>'ಆಂಧ್ರ ಕಿಂಗ್ ತಾಲೂಕ' ಇದೇ ಗುರುವಾರ ತೆರೆಗೆ ಬರೋದಕ್ಕೆ ಸಜ್ಜಾಗಿರೋ ಸಿನಿಮಾ. ನಮ್ಮ ರಿಯಲ್ ಉಪೇಂದ್ರ ಲಾಂಗ್ ಗ್ಯಾಪ್ ಬಳಿಕ ಟಾಲಿವುಡ್​​ನಲ್ಲಿ ಮಿಂಚಿರೋ ಸಿನಿಮಾ. 'ಆಂಧ್ರ ಕಿಂಗ್ ತಾಲೂಕ'  ನಲ್ಲಿ ಸೂಪರ್‌ಸ್ಟಾರ್ ಪಾತ್ರದಲ್ಲಿ ಉಪೇಂದ್ರ ನಟಿಸಿದ್ದರೆ, ಅವರ ಡೈ ಹಾರ್ಡ್‌ ಫ್ಯಾನ್ ಆಗಿ ರಾಮ್ ಪೋತಿನೇನಿ ನಟಿಸಿದ್ದಾರೆ.</p>

Buy Now on CodeCanyon