<p>ಅವಳು ಸುಂದರ ಚೆಲುವೆ... ಆಂಧ್ರದವಳಾದ್ರೂ ಓದೋಕೆ ಅಂತ ಬೆಂಗಳೂರಿಗೆ ಬಂದಿದ್ಲು.. ಬಿಕಾಂ ಮುಗಿಸಿ ಎಂ.ಬಿ.ಎ ಓದುತ್ತಿದ್ದಳು.. ಹೆತ್ತವರೂ ಕೂಡ ಮಗಳು ಚೆನ್ನಾಗಿ ಓದಲಿ ಅಂತ ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಸಿದ್ರು.. ಈಕೆ ಕೂಡ ಚೆನ್ನಾಗೇ ಓದುತ್ತಿದ್ದಳು.. ಆದ್ರೆ ಆವತ್ತು ಸ್ನೇಹಿತೆಯ ಮನೆಗೆ ಹೋದ ಆ ಹೆಣ್ಣುಮಗಳು ಹೆಣವಾಗಿದ್ಲು..</p>
