Surprise Me!

ಮೈಸೂರು: ಪ್ರಾಣಿಗಳ ಲದ್ದಿಯಿಂದ ತಯಾರಾಗುವ ಎರೆಹುಳು ಗೊಬ್ಬರಕ್ಕೆ ಭಾರಿ ಡಿಮ್ಯಾಂಡ್!

2025-11-26 4 Dailymotion

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ತಯಾರಾಗುವ ರೈತ ಮಿತ್ರ ಎರೆಹುಳುವಿನಿಂದ ಉತ್ಪತ್ತಿಯಾಗುವ ರಾಸಾಯನಿಕ ಮುಕ್ತ ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಷಿಸುವ ಎರೆಹುಳು ಸಾವಯವ ಗೊಬ್ಬರಕ್ಕೆ ಇತ್ತೀಚೆಗೆ ಭಾರೀ ಬೇಡಿಕೆ ಬಂದಿದೆ.

Buy Now on CodeCanyon