Surprise Me!

ಸಿನಿ EXPRESS: ಕರಾವಳಿಯಲ್ಲಿ ರಾಜ್ ಶೆಟ್ಟಿಗಾಗಿ ಬಂದ ಸುಷ್ಮಿತಾ ಭಟ್..!

2025-11-26 1 Dailymotion

<p>ಸ್ಯಾಂಡಲ್​ವುಡ್​​ನಲ್ಲಿ ಹೊಸ ಭರವಸೆ ಮೂಡಿಸಿರೋ ಸಿನಿಮಾ ಕರಾವಳಿ. ಪ್ರಜ್ವಲ್ ದೇವರಾಜ್​, ರಾಜ್​ ಶೆಟ್ಟಿ ಕಾಂಬಿನೇಷನ್​​ನ ಈ ಸಿನಿಮಾ ಗ್ಲಿಂಪ್ಸ್​ನಿಂದಲೇ ಭಾರಿ ಭರವಸೆ ಹುಟ್ಟಿಸಿದೆ. ಇದೀಗ ಕರಾವಳಿ ಸಿನಿಮಾದಲ್ಲಿ ಮಹಾವೀರನಾಗಿ ನಟಿಸುತ್ತಿರೋ ರಾಜ್ ಶೆಟ್ಟಿಗೆ ಗರ್ಲ್​ಫ್ರೆಂಡ್ ಸಿಕ್ಕಿದ್ದಾರೆ. </p>

Buy Now on CodeCanyon