ಕಾಂತಾರ ರಾಜನಿಗೆ ಕಂಟಕ! ಕಾಂತಾರ ನಟನ ಮೇಲೆ ಇದೆಂಥಾ ಆರೋಪ..?
2025-11-26 0 Dailymotion
<p>ಕಾಂತಾರ ಚಾಪ್ಟರ್-1ನಲ್ಲಿ ದೊರೆ ರಾಜಶೇಖರನ ಪಾತ್ರ ಮಾಡಿದ್ದು, ಮಲಯಾಳಂ ನಟ ಜಯರಾಮ್. ಆದ್ರೆ ಈ ಕಾಂತಾರದ ರಾಜನಿಗೆ ಈಗ ಒಂದು ದೊಡ್ಡ ಕಂಟಕ ಎದುರಾಗಿದೆ. ಅಯ್ಯಪ್ಪ ಸ್ವಾಮಿ ದೇಗುಲದ ಚಿನ್ನದ ಕಳ್ಳತನ ಹಗರಣದಲ್ಲಿ ಜಯರಾಮ್ ಹೆಸರು ಥಳುಕು ಹಾಕಿಕೊಂಡಿದೆ.</p>