Surprise Me!

ರಾಕಿಭಾಯ್ Vs ಬ್ಯಾಡ್ ಬಾಯ್ : ಟಾಕ್ಸಿಕ್ ಎದುರು ಸಲ್ಲುಮಿಯಾ ಸಿನಿಮಾ ಕುಸ್ತಿ..!

2025-11-26 0 Dailymotion

<p>ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷೆಯ ಟಾಕ್ಸಿಕ್ ಮೂವಿ ಮುಂದಿನ ಮಾರ್ಚ್ 19ಕ್ಕೆ ವರ್ಲ್ಡ್​​ವೈಡ್ ತೆರೆಗೆ ಬರಲಿದೆ. ಆದ್ರೆ ಇದೇ ಡೇಟ್​​ಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಪ್ರೇಕ್ಷಕರ ಎದುರು ಬರಲಿಕ್ಕೆ ಸಜ್ಜಾಗ್ತಾ ಇದ್ದಾರೆ. ರಾಕಿಭಾಯ್ ಎದುರು ಬ್ಯಾಡ್ ಬಾಯ್ ಪೈಟ್ ಕೊಡಬಹುದಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.</p>

Buy Now on CodeCanyon