Surprise Me!

ಗಿಲ್ಲಿ Vs ರಕ್ಷಿತಾ: ಗಿಲ್ಲಿಯನ್ನೇ ಟಾರ್ಗೆಟ್ ಮಾಡಿದ ರಕ್ಷಿತಾ ಶೆಟ್ಟಿ

2025-11-26 1 Dailymotion

<p>ಬಿಗ್​ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ರಕ್ಷಿತಾ ನಡುವೆ ಒಂದು ಬಾಂಡಿಂಗ್ ಶುರುವಾಗಿತ್ತು. ಇವರಿಬ್ಬರನ್ನೂ ದೊಡ್ಮೆನೆಯ ಅಣ್ಣ ತಂಗಿ ಅಂತ ವೀಕ್ಷಕರು ಕೂಡ ಇಷ್ಟ ಪಡಲಿಕ್ಕೆ ಶುರುಮಾಡಿದ್ರು. ಆದ್ರೆ ಈ ಬಾರಿ ರಕ್ಷಿತಾ, ಗಿಲ್ಲಿಯನ್ನ ನಾಮಿನೇಟ್ ಮಾಡಿದ್ದು, ಈ ಅಣ್ಣ ತಂಗಿ ನಡುವೆನೇ ಫೈಟ್ ಶುರುವಾಗಿದೆ.</p>

Buy Now on CodeCanyon