ಹೆತ್ತ ತಾಯಿಯಿಂದಲೇ ಮೂರು ದಿನಗಳ ಹಸುಗೂಸು ಕೊಲೆ ಆರೋಪ: ಹೆತ್ತಮ್ಮನ ವಿರುದ್ಧ ಪ್ರಕರಣ ದಾಖಲು, ಎಸ್ಪಿ ಮಾಹಿತಿ
2025-11-26 1 Dailymotion
ನ. 23ರಂದು ಅಶ್ವಿನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಎರಡು ದಿನ ಮಗು ಆರೋಗ್ಯವಾಗಿತ್ತು. ಆದರೆ, ಇಂದು ಏಕಾಏಕಿ ಮಗು ಅಳುವುದನ್ನು ನಿಲ್ಲಿಸಿತ್ತು. ವೈದ್ಯರು ಪರೀಕ್ಷಿಸಿದಾಗ, ಮಗು ಮೃತಪಟ್ಟಿರುವುದು ಗೊತ್ತಾಗಿದೆ.