ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಬಲೀಕರಣಕ್ಕೆ 'ಡ್ರೀಮ್ಸ್ ಆನ್ ವೀಲ್ಸ್': ಮಾಜಿ ಪತ್ರಕರ್ತನಿಂದ ರಾಜ್ಯಾದ್ಯಂತ 5,500 ಕಿಮೀ ಬೈಕ್ ಯಾತ್ರೆ
2025-11-26 2 Dailymotion
ಈ ಯಾತ್ರೆಯಲ್ಲಿ ಇವರು ಕೇರಳ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳ ಗಡಿಭಾಗಗಳೂ ಸೇರಿದಂತೆ ಒಟ್ಟು 5,500ಕ್ಕೂ ಅಧಿಕ ಕಿಲೋಮೀಟರ್ ದೂರ ಕ್ರಮಿಸಲಿದ್ದಾರೆ.