ಕೊಲೆ ಯತ್ನ ಕೇಸ್ ಆರೋಪಿಗಳ ಪರೇಡ್, ಇಬ್ಬರು ಆರೋಪಿಗಳ ಗಡೀಪಾರು: ಹು-ಧಾ ಪೊಲೀಸ್ ಕಮಿಷನರ್
2025-11-26 14 Dailymotion
ಕೊಲೆ ಯತ್ನ ಕೇಸ್ ಆರೋಪಿಗಳನ್ನು ಇಲ್ಲಿ ಪರೇಡ್ ನಡೆಸಿ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿ ಗಡೀಪಾರು ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದರು.