Surprise Me!

ಚಿಲ್ ಗ್ರಿಪ್ಸ್ ಕಣಿವೆ, ಶ್ರೀನಗರದಲ್ಲಿ ಮೈನಸ್ 4.4ಕ್ಕೆ ಕುಸಿದ ತಾಪಮಾನ, ಚಳಿಯೋ ಚಳಿ; ಹೆಪ್ಪುಗಟ್ಟಿದ ಪಾರ್ವತಿ ಮತ್ತು ಗೌರಿ ಕುಂಡ್​​ ಸರೋವರ

2025-11-27 7 Dailymotion

ಮುಂದಿನ ಏಳು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ತಾಪಮಾನವು 1 ರಿಂದ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ.

Buy Now on CodeCanyon