<ul><li>ನಿನ್ನೆ ರಾತ್ರಿ ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಭೇಟಿ</li><li>ಖಾಸಗಿ ಹೋಟೆಲ್ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಹಸ್ಯ ಸಭೆ</li><li>ಸಿದ್ದರಾಮಯ್ಯ ಆಪ್ತರ ವಿಶ್ವಾಸಕ್ಕೆ ಪಡೆಯಲು ಮುಂದಾದ್ರಾ ಡಿಕೆಶಿ..?</li><li>ಜಾರ್ಜ್, ಜಮೀರ್ ಭೇಟಿ ಬಳಿಕ ಜಾರಕಿಹೊಳಿ ಭೇಟಿಯಾಗಿ ಚರ್ಚೆ</li></ul>
