<p>ರಾಹುಲ್ ಗಾಂಧಿ ಒಡ್ಡೋಲಗಕ್ಕೆ ಸಿಂಹಾಸನ ಸಂಘರ್ಷ… ಒಂದೇ ವಾರ ಗಡುವು ಡೆಡ್‌ಲೈನ್ ಕೊಟ್ಟರಾ ಡಿಕೆ ಬ್ರದರ್ಸ್..? ಪಟ್ಟು ಬಿಡದ ಸಿದ್ದು..ಪಟ್ಟು ಸಡಿಲಿಸದ ಡಿಕೆ..ಹಸ್ತಪಾಳಯದ ಒಳಗುಟ್ಟು ಏನು? ಯಾರಿಗೆ ವರದಾನವಾಗಲಿದೆ ಗಾಂಧಿ ಕುಟುಂಬದ ಕೃಪಾಕಟಾಕ್ಷ? ಗಾಂಧಿ ಗದ್ದುಗೆ ಸಂಧಾನದ ಹಿಂದಿರೋ ರಣರೋಚಕ ಸ್ಟೋರಿ, ಇಲ್ಲಿದೆ ನೋಡಿ.</p>
