ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎನ್ನುವ ಆಸೆ ನಮಗೂ ಇದೆ, ಭಕ್ತಾದಿಗಳಿಗೂ ಇದೆ: ನಿರ್ಮಲಾನಂದ ಶ್ರೀ
2025-11-27 3 Dailymotion
ಪಕ್ಷಕ್ಕೋಸ್ಕರ, ಪಕ್ಷದ ಶಿಸ್ತಿನ ಸಿಪಾಯಿ ಆಗಿ ದುಡಿದಿರುವ ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಅವಕಾಶ ಸಿಗಬೇಕು ಎನ್ನುವಂತದ್ದು ಎಲ್ಲರ ಒಕ್ಕೊರಲಿನ ಕೂಗು ಎಂದು ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು ತಿಳಿಸಿದ್ದಾರೆ.