<p>ಸುಪ್ರೀಂ ಕೋರ್ಟ್ನಿಂದ ಬೇಲ್ ರದ್ದಾದ ಬಳಿಕ ದರ್ಶನ್ ಜೈಲು ಪಾಲಾಗಿ 101 ದಿನ ಕಳೆದಿವೆ. ಈ ಸಾರಿ ದರ್ಶನ್ಗೆ ಜೈಲು ಅಕ್ಷರಶಃ ನರಕವಾಗಿ ಪರಿಣಮಿಸಿದೆ. ದಿಂಬು, ಹಾಸಿಗೆಗೆ ದಾಸ ಪರದಾಡೋ ಸ್ಥಿತಿ ಬಂದಿದೆ. ಇತ್ತ ದರ್ಶನ್ ನಟನೆಯ ದಿ ಡೆವಿಲ್ ರಿಲೀಸ್ ಆಗ್ತಾ ಇದ್ರೆ, ಅತ್ತ ದಾಸನ ಜೈಲುವಾಸದ ಶತದಿನೊತ್ಸವ ನಡೀತಾ ಇದೆ.</p>
