ಕಿಚ್ಚನ ಜೊತೆ ಸೇರಿದ ದಾಸನ ಬಳಗ! ಸುದೀಪ್ ಜೊತೆ ದಾಸನ ಗೆಳತಿ ದೋಸ್ತಿ!
2025-11-27 3 Dailymotion
<p>ದರ್ಶನ್ ಜೈಲುಪಾಲಾದ ಮೇಲೆ ಅವರ ಆಪ್ತವಲಯದಲ್ಲಿ ಇದ್ದ ಅನೇಕರು ದಾಸನ ಸಂಪರ್ಕ ಕಡಿದುಕೊಂಡಿದ್ರು. ದರ್ಶನ್ ಜೊತೆಗೆ ನಿಂತುಕೊಂಡವರು ಕೆಲವೇ ಕೆಲವು ಮಂದಿ. ಅದ್ರಲ್ಲೂ ಕೆಲವರು ಈಗ ಕಿಚ್ಚನ ಗ್ಯಾಂಗ್ ಸೇರಿಬಿಟ್ರಾ..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.</p>