<p>ಬಿಗ್ಬಾಸ್ ಮನೆಯೀಗ ಪ್ಯಾಲೇಸ್ ಆಗಿ ಬದಲಾಗಿದ್ದು ಕಳೆದ ಸೀಸನ್ನ 5 ಸ್ಪರ್ಧಿಗಳು ಅತಿಥಿಗಳಾಗಿ ಬಂದಿದ್ದಾರೆ. ಆದ್ರೆ ಕಳೆದ ಸೀಸನ್ನ ಈ ಪಂಟರ್ಗಳೆಲ್ಲಾ ಈ ಸೀಸನ್ನ ಗಿಲ್ಲಿ ಕೊಡೋ ಕಾಟಕ್ಕೆ ಹೈರಾಣಾಗಿ ಹೋಗಿದ್ದಾರೆ. ಅದ್ರಲ್ಲೂ ಗಿಲ್ಲಿ ಮತ್ತು ರಜತ್ ನಡುವೆ ದೊಡ್ಡ ಮಾರಾಮಾರಿನೇ ನಡೆದಿದೆ.</p>