ಸ್ನೇಹಿತರೊಂದಿಗೆ ಟೀ ಕುಡಿಯಲು ಬರುತ್ತಿರುವಾಗ ಯುವಕನನ್ನು ನಡು ರಸ್ತೆಯಲ್ಲಿ ಸ್ನೇಹಿತರೇ ಚಾಕುವಿನಿಂದ ಇರಿದು ಹತ್ಯೆಗೈಯ್ದಿದ್ದಾರೆ.