ಮಾತಿನ ಮೇಲಾಣೆ..! ವರ್ಡ್ ಪವರ್ ಇಸ್ ವರ್ಲ್ಡ್ ಪವರ್ ಎಂದ ಡಿಕೆಶಿ, ಡಿಕೆಶಿಗೆ ತಿರುಗೇಟು ನೀಡುವಂತಾ ಪೋಸ್ಟ್ ಮಾಡಿದ ಸಿದ್ದು
2025-11-28 20,603 Dailymotion
<p> ಕೊಟ್ಟ ಮಾತು ಉಳಿಸಿಕೊಳ್ಳುವುದೇ ಜಗತ್ತಿನ ದೊಡ್ಡ ಶಕ್ತಿ..! - ಹೆಜ್ಜೆ ಹೆಜ್ಜೆಗೂ ಮಾತು ನೆನಪಿಸುತ್ತಿದ್ದಾರೆ ಕನಕಪುರ ಬಂಡೆ..! - ಪಟ್ಟ ಪಡೆದೇ ತೀರಲು ಡಿಕೆ ಸಹೋದರರ ಶಪಥ..! - ಮಾತೇ ಮಾಣಿಕ್ಯ.. ಡಿಕೆ ಬೆಂಬಲಿಗರದ್ದೂ ಅದೇ ವರಸೆ..! – ಇದೇ ಈ ಹೊತ್ತಿನ ವಿಶೇಷ ಮಾತಿನ ಮೇಲಾಣೆ.. </p>