ಹತ್ತಿರ ಬಂದೇ ಬಿಡ್ತಾ ಮಹಾಕ್ರಾಂತಿಯ ಮಹಾ ಮುಹೂರ್ತ? ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
2025-11-28 6,290 Dailymotion
<p>ಅಧಿಕಾರ ಹಂಚಿಕೆ ಮಾತುಕತೆಗೆ ಇಂದ್ರಪ್ರಸ್ಥದಲ್ಲಿ ಸಿದ್ಧವಾಯ್ತು ಒಡ್ಡೋಲಗ.. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭವಿಷ್ಯ ನಿರ್ಧರಿಸಲಿದೆ ಆ ಪಂಚತಂತ್ರ.. ಕೊಟ್ಟ ಮಾತಿನ ಮರ್ಮ ರಹಸ್ಯ ನೆನಪಿಸಿದ <br>ಕನಕಪುರ ಬಂಡೆ..!</p>