ಇಮ್ರಾನ್ ಇನ್ನಿಲ್ಲ? ಮಾಜಿ ಪ್ರಧಾನಿ ಸಾವಿನ ಸುದ್ದಿ.. ಅಸಲಿಯತ್ತೇನು?
2025-11-28 1 Dailymotion
<p>ಪಾಕಿಸ್ತಾನದ ಪಾಲಿಟಿಕ್ಸ್ ಅಂದ್ರೆನೇ ಹೈ ಡ್ರಾಮಾ.. ಕ್ರೈಮ್ ಥ್ರಿಲ್ಲರ್ ಸಿರೀಸ್ ಇದ್ದ ಹಾಗೆ.. ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್ ಹೊಡಿತಿದ್ದ ಕ್ಯಾಪ್ಟನ್ ಇಮ್ರಾನ್ ಖಾನ್, ಈಗ ಜೈಲು ಹಕ್ಕಿ.. ಆದ್ರೆ ಈಗ, ಅವನ ಪ್ರಾಣ ಪಕ್ಷಿ ಇದೆಯೋ, ಹಾರಿ ಹೋಗಿದೆಯೋ, ಅದೇ ಬಿಲಿಯನ್ ಡಾಲರ್ ಪ್ರಶ್ನೆ.. </p>