ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ Vs ಸೀನಿಯರ್ಸ್..! ಪ್ಯಾಲೇಸ್ ಗೆ ಬಂದ ಅತಿಥಿಗಳ ತಿಥಿ ಮಾಡಿದ ಗಿಲ್ಲಿ!
2025-11-28 13,623 Dailymotion
<p>ಬಿಗ್ಬಾಸ್ ಮನೆಯಲ್ಲಿ ಈ ವಾರ ಕಳೆದ ಸೀಸನ್ ನ ಸ್ಪರ್ಧಿಗಳು ಎಂಟ್ರಿ ಕೊಟ್ಟು, ಆಟಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ಕಳೆದ ಸೀಸನ್ನ 5 ಸ್ಪರ್ಧಿಗಳು ಅತಿಥಿಗಳಾಗಿ ಬಂದರೆ ಈ ಸೀಸನ್ ಸ್ಪರ್ಧಿಗಳು ಅವರಿಗೆ ಆತಿಥ್ಯ ಕೊಡಬೇಕಿತ್ತು. ಆದ್ರೆ ಗಿಲ್ಲಿ ಈ ಅತಿಥಿಗಳ ತಿಥಿ ಮಾಡಿದ್ದು ಸುಳ್ಳಲ್ಲ.</p>