Surprise Me!

ಸೌತ್ Vs ಬಾಲಿವುಡ್ ಚರ್ಚೆಗೆ ರಾಕುಲ್ ಎಂಟ್ರಿ; ಬೆಂಕಿಗೆ ತುಪ್ಪ ಸುರಿದ ರಾಕುಲ್ ಪ್ರೀತ್‌ ಸಿಂಗ್!

2025-11-28 2 Dailymotion

<p>ಸಿನಿಮಾ ರಂಗದಲ್ಲಿ ಒಗ್ಗಟ್ಟು ಅತಿ ಮುಖ್ಯ ಅಂತ ಚಿತ್ರರಂಗದವರು ಹೇಳುತ್ತಾರೆ. ಆದ್ರೆ ಬಾಲಿವುಡ್​​ನಲ್ಲಿ ಒಗ್ಗಟ್ಟೇ ಇಲ್ಲ ಅಂತ ನಟಿ ರಾಕುಲ್ ಪ್ರೀತ್ ಸಿಂಗ್​ ಹೇಳಿದ್ದಾರೆ. ಸೌತ್ ವರ್ಸಸ್ ಬಾಲಿವುಡ್ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿದೆ. </p>

Buy Now on CodeCanyon