Surprise Me!

ಡ್ರಗ್ಸ್ ವ್ಯಸನಿಗಳ ಪತ್ತೆಗೆ ರಕ್ತ ತಪಾಸಣೆ: ಡ್ರಗ್ಸ್ ಮುಕ್ತ ಬೆಳಗಾವಿಗೆ ಪಣ ತೊಟ್ಟ ಪೊಲೀಸ್ ಕಮಿಷನರ್

2025-11-28 7 Dailymotion

ಡ್ರಗ್ಸ್​ ಪತ್ತೆ ಆಗುವ ವಿದ್ಯಾರ್ಥಿಗಳನ್ನು ನಾವು ಅಪರಾಧಿಗಳಾಗಿ ಪರಿಗಣಿಸುವುದಿಲ್ಲ. ಅದರ ಬದಲಾಗಿ ಸಂತ್ರಸ್ತರಂತೆ ನೋಡಿಕೊಳ್ಳಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಭೂಷಣ್​ ಬೊರಸೆ ತಿಳಿಸಿದ್ದಾರೆ.

Buy Now on CodeCanyon