ದಿತ್ವಾ ದಂಡಯಾತ್ರೆಗೆ ಥಂಡಾ ಹೊಡೆದ ಲಂಕಾ! ಸರಣಿ ಭೂಕುಸಿತ.. 56ಕ್ಕೂ ಹೆಚ್ಚು ಜನರ ದಾರುಣ ಸಾವು
2025-11-29 896 Dailymotion
<p>ಈಗೀಗ ತಾನೇ ಮತ್ತೆ ಮೈಕೊಡವಿ ಮೇಲೇಳೋಕೆ ತಯಾರಿ ನಡೆಸಿದ್ದ ಪುಟ್ಟ ದೇಶ, ಶ್ರೀಲಂಕಾ.. ಆದ್ರೆ ಈಗ ಆ ದೇಶವನ್ನೇ ನುಂಗಿ ಹಾಕೋ ಹಾಗೆ ದಾಂಗುಡಿ ಇಟ್ಟು ವಿಧ್ವಂಸ ಸೃಷ್ಟಿಸಿದೆ ರಣರಕ್ಕಸ ಮಳೆ.. ಅಂದ ಹಾಗೆ, ಈ ಅನಾಹುತ, ಮಹಾ ಅವಘಢವೆಲ್ಲಾ ಜಸ್ಟ್ ಬಿಗಿನಿಂಗ್.. ಮುಂದೇನಾಗಲಿದೆಯಂತೆ ಗೊತ್ತಾ ವೀಕ್ಷಕರೇ?|?</p>