'ವಿಜ್ಞಾನ ವನ' ನಿರ್ವಹಣೆಗೆ ನಿರಾಸಕ್ತಿ: ಮುರಿದು ಬಿದ್ದ ಮಾದರಿಗಳು, ಶೌಚಕ್ಕಾಗಿ ಪರದಾಟ: ದುರಸ್ತಿ ಭರವಸೆ ನೀಡಿದ ಸಿಇಒ
2025-11-29 5 Dailymotion
ಈ 'ವಿಜ್ಞಾನ ವನ' ಕಳೆದ ವರ್ಷ ಡಿಸೆಂಬರ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡಿತ್ತು. ಕೇವಲ ಒಂದು ವರ್ಷ ಪೂರ್ಣಗೊಳ್ಳುವ ಮುನ್ನ ವಿಜ್ಞಾನ ಮಾದರಿಗಳು ಮುರಿದು ಬಿದ್ದಿರುವುದು ವಿದ್ಯಾರ್ಥಿಗಳಿಗೆ ನೋವುಂಟು ಮಾಡಿದೆ.